ಕರ್ನಾಟಕದ 3 ರೈಲುಗಳು ಖಾಯಂ! 8 ಜಿಲ್ಲೆಗಳಿಗೆ ಭರ್ಜರಿ ಸಿಹಿಸುದ್ದಿ – ಟಿಕೆಟ್ ದರ 30% ಇಳಿಕೆ, ಸಂಪೂರ್ಣ ವಿವರ ಇಲ್ಲಿದೆ
ಕರ್ನಾಟಕದ ರೈಲು ಪ್ರಯಾಣಿಕರಿಗೆ ಭರ್ಜರಿ ಗುಡ್ ನ್ಯೂಸ್! ಕರ್ನಾಟಕದ ಉತ್ತರ ಭಾಗದ ಜನರಿಗೆ ಬಹುಕಾಲದ ನಿರೀಕ್ಷೆಯ ನಂತರ ದೊಡ್ಡ ಸಿಹಿಸುದ್ದಿ ಬಂದಿದೆ. ಹೌದು, ಹೈದರಾಬಾದ್ ಸಂಪರ್ಕ ಹೊಂದಿರುವ …